ವಿದ್ಯುತ್ ಸ್ಪರ್ಶಿಸಿ ಆನೆ ದುರ್ಮರಣ...ಮೃತದೇಹ ತೆರವುಗೊಳಿಸಿದ ಅಧಿಕಾರಿಗಳು - ವಿಡಿಯೋ
By
Published : Nov 6, 2020, 2:00 PM IST
ಪಶ್ಚಿಮ ಅಸ್ಸೋಂನ ಗೋಲ್ಪರಾ ಜಿಲ್ಲೆಯ ಕೊಳಚೆ ಪ್ರದೇಶದಲ್ಲಿ ಬಿದ್ದಿದ್ದ ಆನೆಯ ಮೃದೇಹವನ್ನು ಹೊರತೆಗೆಯಲಾಗಿದೆ. ದುಷ್ಕರ್ಮಿಗಳು ಎಲೆಕ್ಟ್ರಿಕ್ ತಂತಿಗಳನ್ನು ಚರಂಡಿಗೆ ಹಾಕಿದ ಪರಿಣಾಮ ವಿದ್ಯುತ್ ಸ್ಪರ್ಶಿಸಿ ಆನೆ ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.