ಕರ್ನಾಟಕ

karnataka

ETV Bharat / videos

ಆನೆಗೆ ಡಿಕ್ಕಿ ಹೊಡೆದ ವಾಹನ: ಓರ್ವ ಸಾವು, 15 ಮಂದಿಗೆ ಗಂಭೀರ ಗಾಯ - The vehicle that collided with the elephant

By

Published : Mar 11, 2020, 11:41 AM IST

ಜಲಂಧರ್ (ಪಂಜಾಬ್​): ಅಮೃತಸರ-ಜಲಂಧರ್ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಸುಮಾರು 15 ಮಂದಿ ತೀವ್ರ ಗಾಯಗೊಂಡಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಪ್ರಯಾಣಿಕರಿದ್ದ ವಾಹನ ಆನೆಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ABOUT THE AUTHOR

...view details