ಕರ್ನಾಟಕ

karnataka

ETV Bharat / videos

ಬೈಕ್​ಗಳ ನಡುವೆ ಭೀಕರ ಡಿಕ್ಕಿ: ಮೈ ಜುಮ್ಮೆನಿಸುವಂತಿದೆ ಸಿಸಿ ಕ್ಯಾಮೆರಾ ದೃಶ್ಯ - ಸಿಸಿಟಿವಿಯಲ್ಲಿ ದೃಶ್ಯ ಸೆರೆ

By

Published : Feb 17, 2020, 1:25 PM IST

ನಾಗಪುರ( ಮಹಾರಾಷ್ಟ್ರ): ಬೈಕ್​ಗಳ ನಡುವೆ ಡಿಕ್ಕಿಯಾಗಿ ಓರ್ವ ಸಾವಿಗೀಡಾದ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಲ್ಲಿನ ಗಾಂಧಿ ವೃತ್ತದಿಂದ ಅಶೋಕ ವೃತ್ತದ ಕಡೆ ಬರುತ್ತಿದ್ದ ಬೈಕ್​ ಸವಾರನಿಗೆ ರೋಡ್​ ಕ್ರಾಸ್​ ಮಾಡಲು ಮುಂದಾದ ಮತ್ತೊಬ್ಬ ಬೈಕ್​ ಸವಾರ ಡಿಕ್ಕಿ ಹೊಡೆದಿದ್ದಾನೆ. ಈ ಭೀಕರ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮೈಜುಂ ಎನಿಸುವಂತಿದೆ.

ABOUT THE AUTHOR

...view details