ಕರ್ನಾಟಕ

karnataka

ETV Bharat / videos

ಕಾಡಿನಿಂದ ನಾಡಿಗೆ ಬಂದು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿದ ಕರಡಿ... ವಿಡಿಯೋ ನೋಡಿ! - ಒಡಿಶಾ

By

Published : Aug 21, 2020, 3:14 PM IST

ಒಡಿಶಾ: ಕಾಡಿನಿಂದ ನಾಡಿಗೆ ಬಂದ ಕರಡಿಯೊಂದು ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಇಲ್ಲಿನ ಭಾವನಿಪಟ್ನ ಪ್ರದೇಶದಲ್ಲಿ ಸೇರಿದ್ದ ಜನರ ಮೇಲೆ ದಾಳಿ​ ಮಾಡಿದೆ. ಈ ವೇಳೆ ಅದರ ಮೇಲೆ ಹಲ್ಲೆ ಸಹ ನಡೆಸಲಾಗಿದ್ದು, ನಂತರ ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿ ಕಾಡಿಗೆ ಬಿಟ್ಟು ಬಂದಿದ್ದಾರೆ.

ABOUT THE AUTHOR

...view details