ಕರ್ನಾಟಕ

karnataka

ETV Bharat / videos

ನಿರಂತರ ಮಳೆಗೆ ಕುಸಿದು ಬಿದ್ದ ಗೋಡೆ, ಕೋಟ್ಯಂತರ ಮೌಲ್ಯದ ಕಾರುಗಳು ಜಖಂ: ವಿಡಿಯೋ - ರಾಷ್ಟ್ರ ರಾಜಧಾನಿ

By

Published : Aug 19, 2020, 2:44 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇಲ್ಲಿನ ಸಾಕೇತ ಪ್ರದೇಶದ ಜೆ.ಬ್ಲಾಕ್​​ನಲ್ಲಿ ನಿಲ್ಲಿಸಲಾಗಿದ್ದ​ ಕೋಟ್ಯಂತರ ರೂ. ಮೌಲ್ಯದ ಹತ್ತಾರು ಕಾರುಗಳು ಜಖಂಗೊಂಡಿವೆ. ಭಾರಿ ಮಳೆಗೆ ಕೌಂಪೌಂಡ್‌ ಗೋಡೆ ಕುಸಿದು ಬಿದ್ದಿರುವ ಪರಿಣಾಮ ಈ ಘಟನೆ ಸಂಭವಿಸಿದೆ.

ABOUT THE AUTHOR

...view details