ಜಾವೇದ್ ಹಬೀಬ್ ಬಿಜೆಪಿ ನಾಯಕರ ಹೇರ್ ಕಟ್ ಮಾಡಿದ್ರೆ ಹೇಗಿರುತ್ತೆ ಗೊತ್ತೇ..? - ಆನ್‌ಲೈನ್ ಟ್ರೋಲಿಂಗ್
ಪ್ರಧಾನಿ ಮೋದಿ ಅವರ ಕೂದಲಿಗೆ ಹೊಸ ಲುಕ್ ಕೊಟ್ರೆ ಹೇಗಿರುತ್ತೆ..? ಅಮಿತ್ ಶಾ ಹೇಗೆ ಕಾಣ್ತಾರೆ..? ಹೌದು.. ಹೀಗೆಲ್ಲಾ ಊಹೆ ಮಾಡೋದಕ್ಕೂ ಒಂದು ಕಾರಣವಿದೆ. ಜನಪ್ರಿಯ ಹೇರ್ ಸ್ಟೈಲಿಸ್ಟ್ ಜಾವೇದ್ ಹಬೀಬ್ ಇತ್ತೀಚೆಗೆ ಬಿಜೆಪಿ ಸೇರಿದ್ದಾರೆ. ಹೇಳಿ ಕೇಳಿ ಅವರು ಹೊಸ ತಲೆಮಾರಿನ ಪಡ್ಡೆ ಹೈಕಳ ತಲೆಕೂದಲಿಗೆ ಹೊಸ ರೂಪ ಕೊಟ್ಟ ಮಹನೀಯ. ಇವ್ರು ಬಿಜೆಪಿ ಘಟಾನುಘಟಿಗಳ ತಲೆಕೂದಲಿಗೆ ಕತ್ತರಿ ಹಾಕಿದ್ರೆ ಹೇಗಿರುತ್ತೆ..? ಇಲ್ಲಿದೆ ಸ್ಪೆಷಲ್ ರಿಪೋರ್ಟ್
Last Updated : Apr 25, 2019, 7:35 PM IST