ಕರ್ನಾಟಕ

karnataka

ETV Bharat / videos

ಬಿಹಾರದಲ್ಲಿ ಅಪಾಯ ಮಟ್ಟ ಮೀರಿ ಹರಿಯುತ್ತಿವೆ ನದಿಗಳು... ಸಂಕಷ್ಟದಲ್ಲಿ 30,000 ಜನ! - ಮಧುಬಾನಿಯಲ್ಲಿ ಸುಮಾರು 30,000 ಜನರು ಸಂಕಷ್ಟ

By

Published : Jul 24, 2020, 12:55 PM IST

ಮಧುಬಾನಿ: ನೇಪಾಳ ಮತ್ತು ಬಿಹಾರದಲ್ಲಿ ವ್ಯಾಪಕ ಮಳೆಯಿಂದ ಬಾಗಮತಿ, ಗಂಡಕ್, ಕಮಲಾ ಬಾಲನ್, ಕೋಸಿ, ಗಗನ್ ಸೇರಿದಂತೆ ಉತ್ತರ ಬಿಹಾರದ ವಿವಿಧ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳಿಂದಾಗ ಮಧುಬಾನಿಯಲ್ಲಿ ಸುಮಾರು 30,000 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೇಪಾಳದಲ್ಲಿ ನೀರಿನ ಒಳಹರಿವು ಹೆಚ್ಚಾಗಿರುವ ಕಾರಣ ಪಶ್ಚಿಮ ಚಂಪಾರಣ್​ದ ವಾಲ್ಮೀಕಿನಗರ ಬ್ಯಾರೇಜ್​ನ 36 ಗೇಟ್‌ಗಳ ಮೂಲಕ 4.50 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಇದರಿಂದ ಬಿಹಾರದಲ್ಲಿ ಹೊರ ಹರಿವು ಹೆಚ್ಚಾಗಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ABOUT THE AUTHOR

...view details