‘ನಿಸರ್ಗ’ದ ‘ಮಹಾ’ ರುದ್ರತಾಂಡವ... ಗಾಳಿಗೆ ಹಾರಿ ಹೋದ ಮನೆ ಮೇಲಿನ ಟಿನ್ಗಳು! - ಮಹಾರಾಷ್ಟ್ರ ನಿಸರ್ಗ ಚಂಡಮಾರುತ,
ನಿಸರ್ಗ ಚಂಡಮಾರುತಕ್ಕೆ ಮಹಾರಾಷ್ಟ್ರ ತತ್ತರಿಸಿ ಹೋಗಿದೆ. ಅತೀ ವೇಗವಾಗಿ ಗಾಳಿ ಬೀಸುತ್ತಿದ್ದು, ಮನೆಯ ಮೇಲಿನ ಛಾವಣಿಯ ತಾಡಪತ್ರಿಗಳು ಗಾಳಿಗೆ ಹಾರಿ ಹೋಗುತ್ತಿವೆ. ಈ ಒಂದು ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದ್ದು, ನೆಟ್ಟಿಗರು ಹೌಹಾರಿದ್ದಾರೆ. ಇನ್ನು ಗಾಳಿ ಮತ್ತು ಮಳೆಗೆ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.