'ಬಂದಿ ಛೋರ್ ದಿವಸ್': ಕುದುರೆ ಸವಾರಿ ಸಾಹಸ ಪ್ರದರ್ಶಿಸಿದ ಸಿಹಾಂಗ್ ಸಿಖ್ಖರು - ಬಂಧಮುಕ್ತ ದಿನ
ಅಮೃತ್ಸರ್(ಪಂಜಾಬ್): ಅಮೃತಸರದಲ್ಲಿ ನಿನ್ನೆ 'ಬಂದಿ ಛೋರ್ ದಿವಸ್' (ಬಂಧಮುಕ್ತ ದಿನ)ವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಈ ವೇಳೆ ವಿಶೇಷ ವೇಷಭೂಷಣಗಳನ್ನು ತೊಟ್ಟು ನಿಹಾಂಗ್ ಸಿಖ್ಖರು ತಮ್ಮ ಕುದುರೆ ಸವಾರಿ ಸಾಹಸ ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದರು.