ನಮ್ಮ ಮುಂದಿನ ಗುರಿ PoK...! ಕೇಂದ್ರ ಸಚಿವರ ದಿಟ್ಟ ನುಡಿ - ಕಾಂಗ್ರೆಸ್ ಸರ್ಕಾರ
ಕಾಶ್ಮೀರ ವಿಚಾರದಲ್ಲಿ ದಿಟ್ಟತನ ತೋರಿರುವ ಪ್ರಧಾನಿ ಮೋದಿ ಸರ್ಕಾರ ಮುಂದಿನ ದಿನಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ಸುಪರ್ದಿಗೆ ಮತ್ತೆ ತರುವ ಅಜೆಂಡಾ ಹೊಂದಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಈ ನಿರ್ಧಾರ ನಮ್ಮ ಪಕ್ಷದ ತೀರ್ಮಾನ ಮಾತ್ರವಲ್ಲ, 1994ರಲ್ಲಿ ಪಿ.ವಿ. ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಲೋಕಸಭೆಯಲ್ಲಿ ಇದು ಸರ್ವಾನುಮತದಿಂದ ಅಂಗೀಕಾರವಾಗಿದೆ ಎಂದಿದ್ದಾರೆ.