ಕರ್ನಾಟಕ

karnataka

ETV Bharat / videos

ಪಶ್ಚಿಮ ಬಂಗಾಳ : ಬಿಜೆಪಿಗೆ ಮತ ಹಾಕದಂತೆ ಪೋಸ್ಟರ್ ಪ್ರದರ್ಶಿಸಿದ ನವ ದಂಪತಿ - ಬಿಜೆಪಿ ವಿರುದ್ಧ ಪೋಸ್ಟರ್ ಪ್ರದರ್ಶಿಸಿದ ನ ದಂಪತಿ

By

Published : Mar 14, 2021, 12:18 PM IST

ಪಶ್ಚಿಮಬಂಗಾಳ : ನವವಿವಾಹಿತ ದಂಪತಿಯೊಬ್ಬರು ತಮ್ಮ ವಿವಾಹ ಸಮಾರಂಭದಲ್ಲಿ 'ಬಿಜೆಪಿಗೆ ಮತ ಹಾಕಬೇಡಿ' ಎಂಬ ಪೋಸ್ಟರ್​ ಪ್ರದರ್ಶಿಸಿದ್ದಾರೆ. "ನಾವು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ, ಆದರೆ ಬಿಜೆಪಿಯನ್ನು ಮಾತ್ರ ವಿರೋಧಿಸುತ್ತೇವೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕೋಮು ಸೌಹಾರ್ದತೆ ಹಾಳಾಗುತ್ತದೆ. ಹಾಗಾಗಿ ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ ಈ ರೀತಿ ಹೇಳಿದ್ದೇವೆ." ಎಂದು ವರ ಮುಹಮ್ಮದ್ ಹಫೀಜುಲ್ ತಿಳಿಸಿದ್ದಾರೆ.

ABOUT THE AUTHOR

...view details