ಕರ್ನಾಟಕ

karnataka

ETV Bharat / videos

ಪ್ರವಾಹದಲ್ಲಿ ಸಿಲುಕಿದ್ದ ಬಿಹಾರ ಡಿಸಿಎಂ ಸುಶೀಲ್​ ಮೋದಿ ರಕ್ಷಣೆ... ಸಾಮಾನ್ಯರ ಕತೆ ಏನು? - ಸುಶೀಲ್​ ಮೋದಿ ರಕ್ಷಣೆ

By

Published : Sep 30, 2019, 3:01 PM IST

ಬಿಹಾರದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ 29 ಮಂದಿ ಬಲಿಯಾಗಿದ್ದಾರೆ. ವರುಣನ ಅಬ್ಬರ ಎಷ್ಟಿದೆ ಎಂದು ಉಪ ಮುಖ್ಯಮಂತ್ರಿ ಸುಶೀಲ್​ ಮೋದಿ ಅವರ ಮನೆಯೇ ನೀರಿನಿಂದ ಆವೃತವಾಗಿದ್ದು, ಸದ್ಯ ಅವರ ಕುಟುಂಬವನ್ನು ರಕ್ಷಿಸಲಾಗಿದೆ. ಡಿಸಿಎಂ ಅವರ ಮನೆಯೇ ಜಲಾವೃತವಾಗಿರುವಾಗ ಇನ್ನು ಜನಸಾಮಾನ್ಯರ ಕತೆ ಏನು ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ABOUT THE AUTHOR

...view details