ಮುಂದುವರಿದ ರಕ್ಷಣಾ ಕಾರ್ಯಾಚರಣೆ : ಧೌಲಿಗಂಗಾ ನದಿಗೆ ಗೇಜ್ ಅಳವಡಿಕೆ - gauge in Dhauliganga River
ಇದೇ ಕೆಲಸದ ನಿಮಿತ್ತ ಎನ್‌ಡಿಆರ್‌ಎಫ್ ಸಿಬ್ಬಂದಿ ಪರ್ವತದಿಂದ ಕೆಳಗಿಳಿದಿದ್ದರು. ನದಿಯ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗುವಂತೆ ರಕ್ಷಣಾ ಪಡೆ ಸಿಬ್ಬಂದಿ ಈ ಗೇಜ್ ಸ್ಥಾಪನೆ ಮಾಡುತ್ತಿದೆ..