ಪ್ರಥಮ ಬಾರಿಗೆ ಐಎನ್‌ಎಸ್ ವಿಕ್ರಮಾದಿತ್ಯನ ಮೇಲಿಳಿದ ಸ್ವದೇಶಿ ನಿರ್ಮಿತ 'ತೇಜಸ್' ಯುದ್ಧ ವಿಮಾನ - Tejas aircraft latest news
ನವದೆಹಲಿ: ದೇಶದ ಏಕೈಕ ಯುದ್ಧ ವಿಮಾನ ವಾಹಕ 'ಐಎನ್ಎಸ್ ವಿಕ್ರಮಾದಿತ್ಯ ನೌಕೆ'ಯ ಮೇಲೆ ಮೊಟ್ಟ ಮೊದಲ ಬಾರಿಗೆ ದೇಶೀಯ ನಿರ್ಮಿತ ನೌಕಾ ಆವೃತ್ತಿಯ ಯುದ್ಧ ವಿಮಾನ 'ತೇಜಸ್' ಯಶಸ್ವಿಯಾಗಿ ಬಂದಿಳಿದಿದೆ. ವಿಕ್ರಮಾದಿತ್ಯ ನೌಕೆಯು 30 ಯುದ್ಧ ವಿಮಾನಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, ಇದೀಗ ಮೊದಲ ಪ್ರಯತ್ನ ಯಶಸ್ವಿಯಾಗಿರುವುದು ಭಾರತೀಯ ಯುದ್ಧ ವಿಮಾನ ಅಭಿವೃದ್ಧಿ ಕಾರ್ಯಕ್ರಮದ ಇತಿಹಾಸದಲ್ಲಿ ಮೈಲಿಗಲ್ಲಾಗಿದೆ.
Last Updated : Jan 11, 2020, 11:53 PM IST