ವರವಾದ ಲಾಕ್ಡೌನ್... ಆಗಸದಲ್ಲಿ ಒಟ್ಟಿಗೆ ಹಾರಾಡಿದ ಲಕ್ಷಾಂತರ ಹಕ್ಕಿಗಳು - ಲಾಕ್ಡೌನ್ ಎಫೆಕ್ಟ್
ಲಕ್ಷಗಟ್ಟಲೇ ಹಕ್ಕಿಗಳು ಆಕಾಶದಲ್ಲಿ ಒಟ್ಟಾಗಿ ಹಾರಾಟ ನಡೆಸಿದ್ದು, ನೋಡುಗರಲ್ಲಿ ಒಂದು ರೀತಿಯ ಅದ್ಭುತವೇ ಸೃಷ್ಠಿಯಾದ ರೀತಿ ಭಾಸವಾಗಿದೆ. ಇದರ ವಿಡಿಯೋ ಐಎಫ್ಎಸ್ ಅಧಿಕಾರಿ ಪ್ರವೀಣ್ ಕಶ್ವಾನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹರಿಬಿಟ್ಟಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಹಕ್ಕಿಗಳು ಹಾರಾಟ ನಡೆಸಿರುವ ದೃಶ್ಯ ರೋಚಕವಾಗಿದೆ.