ಕರ್ನಾಟಕ

karnataka

ETV Bharat / videos

ಮಂಗಳನ ಮೇಲೆ ರೋವರ್​ ಲ್ಯಾಂಡಿಂಗ್ - ನಾಸಾದಿಂದ ವಿಡಿಯೋ ರಿಲೀಸ್​ - ಮಂಗಳ ಗ್ರಹ

By

Published : Feb 23, 2021, 8:05 AM IST

ಕ್ಯಾಲಿಫೋರ್ನಿಯಾ (ಅಮೆರಿಕ): ಮಂಗಳ ಗ್ರಹದ ಮೇಲೆ ರೋವರ್​ ಇಳಿಯುವ ಮೊದಲ ಉತ್ತಮ ಗುಣಮಟ್ಟದ ವಿಡಿಯೋವನ್ನು ನಾಸಾ ಬಿಡುಗಡೆ ಮಾಡಿದೆ. ರಾಕೆಟ್ ಇಂಜಿನ್​​ಗಳು ರೋವರ್​ ಅನ್ನು ಮಂಗಳನ ಅಂಗಳದಲ್ಲಿ ಇಳಿಸುತ್ತಿದ್ದಂತೆಯೇ ಗ್ರಹದ ಮೇಲ್ಮೈನಿಂದ ಕೆಂಪು ಧೂಳು ಮೇಲೇಳುತ್ತಿರುವ ದೃಶ್ಯ ಮೈನವಿರೇಳಿಸುವಂತಿದೆ. ನಾಸಾ ಇಂಜಿನಿಯರ್‌ಗಳು ಮತ್ತು ವಿಜ್ಞಾನಿಗಳ ಪರಿಶ್ರಮದ ಫಲವಾದ ಪರ್ಸೆವೆರೆನ್ಸ್ ಹೆಸರಿನ ರೊಬಾಟಿಕ್‌ ರೋವರ್​ ಅನ್ನು ಫೆ.18ರಂದು ಯಶಸ್ವಿಯಾಗಿ ನಾಸಾ ಇಳಿಸಿತ್ತು. ಲ್ಯಾಂಡ್​ ಆದ ಬಳಿಕ ಅನೇಕ ಕಪ್ಪು-ಬಿಳುಪು ಹಾಗೂ ವರ್ಣರಂಜಿತ ಫೋಟೋಗಳನ್ನು ರೋವರ್ ಕಳುಹಿಸುತ್ತಿದೆ.

ABOUT THE AUTHOR

...view details