ಕರ್ನಾಟಕ

karnataka

ETV Bharat / videos

ಬಂಗಾಳದಲ್ಲಿ ಲಾಠಿ ಚಾರ್ಜ್​,ಅಶ್ರುವಾಯು ಪ್ರಯೋಗ: ಸಿಕ್ಕ ಸಿಕ್ಕವರ ಮೇಲೆ ಪೊಲೀಸರಿಂದ ಹಲ್ಲೆ! - ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯಿಂದ ಪ್ರೊಟೆಸ್ಟ್​

By

Published : Oct 8, 2020, 3:45 PM IST

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುಖಂಡ ಮನೀಷ್​ ಶುಕ್ಲಾ ಹತ್ಯೆ ವಿಚಾರವಾಗಿ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು 'ನಬಣ್ಣ ಚಲೋ' ಪ್ರತಿಭಟನೆ ನಡೆಸುತ್ತಿದ್ದು, ಅದು ಹಿಂಸಾಚಾರ ರೂಪ ಪಡೆದುಕೊಂಡಿದೆ. ಈ ವೇಳೆ, ಪೊಲೀಸರು ಅಶ್ರುವಾಯು - ಲಾಠಿ ಪ್ರಹಾರ ನಡೆಸಿದ್ದಾರೆ. ಮಮತಾ ಬ್ಯಾನರ್ಜಿ ಕಚೇರಿ ಬಳಿ ಬ್ಯಾರಿಕೇಡ್​ ಮುರಿಯಲು ಪ್ರತಿಭಟನಾಕಾರರು ಮುಂದಾದ ವೇಳೆ ಆಕ್ರೋಶಗೊಂಡ ಪೊಲೀಸರು ಮಾನವೀಯತೆ ಮರೆತು ಸಿಕ್ಕ - ಸಿಕ್ಕವರ ಮೇಲೆ ಲಾಠಿ ಚಾರ್ಜ್​ ಮಾಡಿದ್ದಾರೆ.

ABOUT THE AUTHOR

...view details