ಕರ್ನಾಟಕ

karnataka

ETV Bharat / videos

ಮಹಾ ಕಠಿಣ ಕರ್ಫ್ಯೂ: ಮುಂಬೈ ರೈಲ್ವೆ ನಿಲ್ದಾಣಗಳಲ್ಲಿ ಜಮಾಯಿಸಿದ ವಲಸಿಗ ಕಾರ್ಮಿಕರು - ವಲಸೆ ಕಾರ್ಮಿಕರು ಎಲ್‌ಟಿಟಿಯಲ್ಲಿ ಜಮಾ

By

Published : Apr 14, 2021, 3:38 PM IST

Updated : Apr 14, 2021, 5:57 PM IST

ಮುಂಬೈ: ಕೋವಿಡ್​-19 ಸೋಂಕು ಹರಡುವುದನ್ನು ತಡೆಯಲು ಮಹಾರಾಷ್ಟ್ರ ಸರ್ಕಾರವು ಇಂದಿನಿಂದ ಮೇ 1ರ ತನಕ ಕಠಿಣ ಲಾಕ್​ಡೌನ್​ ಜಾರಿಗೆ ತರಲಿದೆ. ಇದರಿಂದಾಗಿ ಸಾವಿರಾರು ವಲಸಿಗ ಕಾರ್ಮಿಕರು ತಮ್ಮ ತವರಿಗೆ ಮರಳಲು ಮುಂಬೈನ ಹಲವು ರೈಲ್ವೆ ನಿಲ್ದಾಣಗಲ್ಲಿ ಜಮಾಯಿಸಿದ್ದಾರೆ. ರೈಲು ಹತ್ತಿ ತಮ್ಮ ಊರಿಗೆ ತೆರಳಲು ಲೋಕಮಾನ್ಯ ತಿಲಕ್ ಟರ್ಮಿನಸ್ ಹೊರಗೆ ಬುಧವಾರ ವಲಸಿಗ ಕಾರ್ಮಿಕರು ಜಮಾಯಿಸಿದರು. ಯಾವುದೇ ಕಾರಣಕ್ಕೂ ಜನರು ಭಯಭೀತರಾಗಬಾರದು. ನಿಲ್ದಾಣಗಳಲ್ಲಿ ಜನಸಂದಣಿ ತಪ್ಪಿಸಬೇಕು ಎಂದು ಕೇಂದ್ರ ವಿಭಾಗ ಮನವಿ ಮಾಡಿದೆ.
Last Updated : Apr 14, 2021, 5:57 PM IST

ABOUT THE AUTHOR

...view details