'ಮಹಾರಾಷ್ಟ್ರದ ಹುಲಿ ಶರದ್ ಪವಾರ್'ಎನ್ಸಿಪಿ ಮುಖಂಡನ ಪರ ಮೊಳಗಿದ ಜಯಘೋಷ - ಎನ್ಸಿಪಿ ಮುಖಂಡನ ಪರ ಜೈಘೋಷ
ಮುಂಬೈ: ಬಿಜೆಪಿಯ ಚಾಣಕ್ಯ ಅಮಿತ್ ಶಾಗೆ ಮರಾಠ ಚಾಣಕ್ಯ ಎಂದೇ ಪ್ರಸಿದ್ಧಿ ಪಡೆದಿರುವ ಶರದ್ ಪವಾರ್ ಶಾಕ್ ಕೊಟ್ಟಿದ್ದು, ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಎನ್ಸಿಪಿ ಕಾರ್ಯಕರ್ತರು ತಮ್ಮ ಮುಖಂಡ ಶರದ್ ಪವಾರ್ ಪರ ಜಯಘೋಷ ಹಾಕಿದ್ದು, ಮಹಾರಾಷ್ಟ್ರದಲ್ಲಿ ಒಂದೇ ಹುಲಿ ಅದೂ ಕೂಡ ಶರದ್ ಪವಾರ್ ಎಂದು ತಮ್ಮ ನೆಚ್ಚಿನ ನಾಯಕನ ಪರ ಜಯಘೋಷ ಹಾಕಿದ್ದಾರೆ.