ಕರ್ನಾಟಕ

karnataka

ETV Bharat / videos

ಪಟಾಕಿ ಅಂಗಡಿಗಳಲ್ಲಿ ಭಾರೀ ಜನಸಂದಣಿ... ಸರ್ಕಾರದ ಮಾರ್ಗಸೂಚಿ ತಪ್ಪಾಗಿ ಅರ್ಥೈಸಿಕೊಂಡ ಜನ್ರು!? - ಪಟಾಕಿ ಅಂಗಡಿಗಳಲ್ಲಿ ಭಾರೀ ಜನಸಂದಣಿ

By

Published : Nov 6, 2020, 4:48 PM IST

ಮುಂಬೈ: ಮಹಾರಾಷ್ಟ್ರದಲ್ಲಿ ದೀಪಾವಳಿ ಸಮಯದಲ್ಲಿ ಪಟಾಕಿ ಹೊಡೆಯುವುದು, ಮಾರಾಟ ಮಾಡುವುದು ಬ್ಯಾನ್​ ಮಾಡಿಲ್ಲವಾದರೂ, ಕೆಲವೊಂದು ಮಹತ್ವದ ಮಾರ್ಗಸೂಚಿ ರಿಲೀಸ್ ಮಾಡಲಾಗಿದೆ. ಆದರೆ, ಇದನ್ನ ಅಲ್ಲಿನ ಜನರು ತಪ್ಪಾಗಿ ಅರ್ಥೈಸಿಕೊಂಡಿರುವ ಹಾಗೇ ಕಾಣಿಸುತ್ತದೆ. ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೊರೇಷನ್​ ಪಟಾಕಿ ಹೊಡೆಯುವುದರ ಮೇಲೆ ಸಂಪೂರ್ಣ ನಿಷೇಧ ಹೇರಿಲ್ಲ. ಕೇವಲ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ಇದನ್ನ ಬ್ಯಾನ್​ ಮಾಡಿದೆ ಎಂದು ಅಂದುಕೊಂಡಿದೆ. ಹೀಗಾಗಿ ಪಟಾಕಿ ಅಂಗಡಿಗಳಲ್ಲಿ ಖರೀದಿ ಮಾಡಲು ಭಾರಿ ಜನಸಂದಣಿ ಕಂಡು ಬಂತು.

ABOUT THE AUTHOR

...view details