ಕೊರೊನಾ ರೋಗಿಯ ಮುಂದೆ ಗಿಟಾರ್ ನುಡಿಸಿ ಹಾಡಿದ ಸಂಬಂಧಿಗಳು:ಎಲ್ಲೆಡೆ ಮೆಚ್ಚುಗೆ - ಮಧ್ಯಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು
ಶಿಪ್ರಾ (ಮಧ್ಯಪ್ರದೇಶ): ಕೋವಿಡ್ -19 ಸೋಂಕಿನಿಂದ ಬಳಲುತ್ತಿದ್ದ ರೋಗಿ ಸಂಬಂಧಿ ಮಯಾಂಕ್ ಎಂಬಾತ ಗಿಟಾರ್ ನುಡಿಸಿ ರೋಗಿಯನ್ನು ಸಂತೋಷಪಡಿಸಿದ್ದಾರೆ. ಈ ವಿಡಿಯೋ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಗಿಟಾರ್ ಬಾರಿಸುವಾಗ ರೋಗಿ ಹಾಗೂ ಸಂಬಂಧಿಗಳು ಹಿಂದಿ ಹಾಡು ಹಾಡಿದ್ದಾರೆ. ಕೊರೊನಾ ರೋಗಿಗೆ ಆತ್ಮಸ್ಥೆರ್ಯ ತುಂಬಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
Last Updated : Apr 24, 2021, 5:37 PM IST