ಕರ್ನಾಟಕ

karnataka

ETV Bharat / videos

ವಿಸ್ಮಯವೋ.. ಪವಾಡವೋ... ಈ ಗಾಲಿ ಕುರ್ಚಿಯಲ್ಲಿ ಹೋಗುತ್ತಿರೋದು ದೆವ್ವವೇ!? ಅಥವಾ!! - ಚಂಡೀಗಢ​ ಸುದ್ದಿ

By

Published : Sep 24, 2019, 5:46 PM IST

ವಿಸ್ಮಯವೋ.. ಪವಾಡವೋ.. ಅಥವಾ ದೆವ್ವವೋ ಗೊತ್ತಿಲ್ಲ. ಈ ಗಾಲಿ ಕುರ್ಚಿ ತನ್ನಷ್ಟಕ್ಕೆ ತಾನೇ ಮುಂದಕ್ಕೆ ಹಿಂದಕ್ಕೆ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಂಡೀಗಢ​ ಪಿಜಿಐ ಆಸ್ಪತ್ರೆಯಲ್ಲಿ ಸಾಲಾಗಿರುವ ಗಾಲಿ ಕುರ್ಚಿಯಲ್ಲೊಂದು ಮಾತ್ರ ಕದಲಿದೆ. ಆ ಗಾಲಿ ಕುರ್ಚಿ ಆಸ್ಪತ್ರೆಯ ಹೊರಗೆ ಬಂದು ರಸ್ತೆ ಬಳಿ ತೆರಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಈ ದೃಶ್ಯ ನೋಡಿದ ಆಸ್ಪತ್ರೆ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದ್ದು, ಈ ವಿಡಿಯೋ ಬಗ್ಗೆ ಈಟಿವಿ ಭಾರತ​ ಪುಷ್ಠಿ ಕರಿಸುವುದಿಲ್ಲ.

ABOUT THE AUTHOR

...view details