ಕರ್ನಾಟಕ

karnataka

ETV Bharat / videos

ಅರೆರೆ! ಸ್ವಿಮ್ಮಿಂಗ್​ ಪೂಲ್​ನಲ್ಲಿ ಕೋತಿಗಳ ಈಜು ಮೋಜು

By

Published : Apr 13, 2020, 11:32 AM IST

ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿದೆ. ಸೋಂಕಿಗೊಳಗಾಗಿ ಮನುಷ್ಯರು ತೊರೆದಿರುವ ಮನೆಗಳಿಗೆ ಪ್ರಾಣಿಗಳು ಲಗ್ಗೆ ಹಾಕ್ತಿವೆ. ಮುಂಬೈನ ಬೋರಿವಿಲಿಯಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ಯಾರೂ ಇಲ್ಲ. ಇದನ್ನು ಗಮನಿಸಿದ​ ಕೋತಿಗಳು ಸ್ವಿಮ್ಮಿಂಗ್​ ಪೂಲ್‌ಗೆ ಹಾಯಾಗಿ ಕಾಲ ಕಳೆಯುತ್ತಿವೆ. ವಿಡಿಯೋ ನೋಡಿ..

ABOUT THE AUTHOR

...view details