ಕರ್ನಾಟಕ

karnataka

ETV Bharat / videos

ಸಂಭ್ರಮದ ಭೋಗಿ ಹಬ್ಬ: ಚಾರ್​​​​ಮಿನಾರ್​​​ ಸಂಭ್ರಮಾಚರಣೆಯಲ್ಲಿ ಕೆಸಿಆರ್​ ಪುತ್ರಿ ಭಾಗಿ - ಚಾರ್ಮಿನಾರ್‌ನಲ್ಲಿ ಭೋಗಿ ಸಂಭ್ರಮಾಚರಣೆ

By

Published : Jan 13, 2021, 8:21 AM IST

ಹೈದರಾಬಾದ್ ಸೇರಿದಂತೆ ತೆಲಂಗಾಣ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಭೋಗಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ನಗರದ ಮುಖ್ಯ ಚೌಕಗಳಲ್ಲಿ, ಹೆಚ್ಚಿನ ಸಂಖ್ಯೆಯ ಯುವಕರು ಭೋಗಿ ಬೆಂಕಿಯನ್ನು ಹೊತ್ತಿಸಿ ಹಬ್ಬವನ್ನು ಉತ್ಸಾಹದಿಂದ ಆಚರಿಸಿದರು. ಚಾರ್​​​ಮಿನಾರ್​​​​‌ನಲ್ಲಿ ಭೋಗಿ ಸಂಭ್ರಮಾಚರಣೆಯಲ್ಲಿ ಕೆಸಿಆರ್​ ಪುತ್ರಿ ಎಂಎಲ್ ಸಿ ಕಲ್ವಕುಂಟ್ಲ ಕವಿತಾ ಭಾಗವಹಿಸಿ ಸಂಭ್ರಮ ಪಟ್ಟರು.

ABOUT THE AUTHOR

...view details