ಗಿರಿಜನ ನೃತ್ಯೋತ್ಸವದಲ್ಲಿ ಶಾಸಕ ಸಖತ್ ಡ್ಯಾನ್ಸ್! ವಿಡಿಯೋ ವೈರಲ್ - ಗರಿಯಾಬಂದ್ನಲ್ಲಿ ಗಿರಿಜನ ನೃತ್ಯೋತ್ಸವದಲ್ಲಿ ಶಾಸಕ ಡ್ಯಾನ್ಸ್
ಛತ್ತೀಸ್ಗಢ್ನ ಗರಿಯಾಬಂದ್ ಜಿಲ್ಲೆಯ ಮೆಯನ್ಪುರ್ನಲ್ಲಿ ಶಾಸಕರೊಬ್ಬರು ಗಿರಿಜನರ ಜೊತೆ ಭರ್ಜರಿ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ರಾಷ್ಟ್ರೀಯ ಆದಿವಾಸಿ ನೃತ್ಯೋತ್ಸವದಲ್ಲಿ ಮಗುವೊಂದನ್ನು ಎತ್ತುಕೊಂಡು ಡ್ಯಾನ್ಸ್ ಮಾಡಿದ್ದಾರೆ ಶಾಸಕ ಗುಲಾಬ್ ಕಮ್ರೊ. ಅಷ್ಟೇ ಅಲ್ಲದೆ ಗುಲಾಬ್ ಕಮ್ರೊ ವೇದಿಕೆ ಮೇಲೆ ಗಿರಿಜನ ಜಾನಪದ ಹಾಡುಗಳನ್ನು ಹಾಡಿ ಎಲ್ಲರ ಮನಗೆದ್ದರು.
Last Updated : Dec 8, 2019, 5:09 PM IST