ಕರ್ನಾಟಕ

karnataka

ETV Bharat / videos

ರಸ್ತೆ ಅಪಘಾತದಲ್ಲಿ ಯೋಧನ ದಾರುಣ ಸಾವು: ವಿಡಿಯೋ - army mohammed shahid

By

Published : Jul 2, 2020, 10:32 AM IST

ಮೆವಾತ್​ (ಹರಿಯಾಣ): ಯೋಧ ಮೊಹಮ್ಮದ್​ ಶಾಹಿದ್​ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 34 ವರ್ಷ ವಯಸ್ಸಿನ ಯೋಧ ಶಾಹಿದ್ ಪಾಟ್ನಾದಲ್ಲಿನ ​ ಎನ್‌ಡಿಆರ್‌ಎಫ್ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು. ಇವರು ಬುಧವಾರ ಬೆಳಗ್ಗೆ ತಮ್ಮ ನಿವಾಸದಿಂದ ದೆಹಲಿಗೆ ಪಯಣ ಬೆಳಸಿದಾಗ ಗಾಂಧಿಗ್ರಾಮ ಘಸಿರಾ ಬಳಿ ಶಾಹಿದ್​ ಇದ್ದ ಬೈಕ್​ಗೆ ಕಂಟೈನರ್​ ಬಂದು ಗುದ್ದಿದೆ. ಪರಿಣಾಮ ಶಾಹಿದ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದೇಶ ಸೇವೆ ಮಾಡಿದ ಯೋಧನ ಸಾವಿಗೆ ಮೆವಾತ್​ ಕಂಬನಿ ಮಿಡಿದಿದೆ.

ABOUT THE AUTHOR

...view details