ಕರ್ನಾಟಕ

karnataka

ETV Bharat / videos

ಸ್ವಾತಂತ್ರ್ಯ ಹೋರಾಟಕ್ಕೆ ದಿಟ್ಟ ಹೆಜ್ಜೆ ಇರಿಸಿದ್ದ ಮಹಾತ್ಮ.. ಆಗ ಅವರೊಬ್ಬರೇ ಭಾರತದ ಆಶಾಕಿರಣ - ಗಾಂಧೀಜಿ

By

Published : Sep 7, 2019, 6:10 AM IST

Updated : Sep 7, 2019, 10:04 AM IST

ಗಾಂಧೀಜಿಯವರ ಹಾದಿಯಲ್ಲಿ ವಿಶ್ವಾಸವೂ ಇತ್ತು ಹಾಗೂ ಆಕರ್ಷಣೆಯೂ ಇತ್ತು. ದೇಶವನ್ನು ಮುನ್ನಡೆಸಲು ಒಳ್ಳೆಯ ನಾಯಕ ದೇಶಕ್ಕೆ ಸಿಕ್ಕಿ ಆಗಿತ್ತು. ಒಳ್ಳೆ ಮಾರ್ಗದಲ್ಲಿ ಜನರನ್ನು ಕೊಂಡೊಯ್ಯುವಂತಹ ನಾಯಕತ್ವದ ಬಲದಿಂದ ಗಾಂಧೀಜಿ ಸ್ವಾತಂತ್ರ್ಯದತ್ತ ದಾಪುಗಾಲಿಡುತ್ತಿದ್ದರು.
Last Updated : Sep 7, 2019, 10:04 AM IST

ABOUT THE AUTHOR

...view details