ಕೊರೊನಾ ಜಾಗೃತಿಗೆ ಕೋಲಾಟ ಆಡಿದ ಲೈಂಗಿಕ ಅಲ್ಪಸಂಖ್ಯಾತರು - transgender community
ಚೆನ್ನೈ (ತಮಿಳುನಾಡು): ತೃತೀಯ ಲಿಂಗಿಗಳ ಸಮುದಾಯದ ಸದಸ್ಯರು ಜಾಗತಿಕ ಮಹಾಮಾರಿ ಕೊರೊನಾ ಹೊಡೆದೋಡಿಸಲು ತಮ್ಮ ಅಳಿಲು ಕಾಣಿಕೆ ಸಲ್ಲಿಕೆ ಮಾಡುತ್ತಿದ್ದಾರೆ. ಚೆನ್ನೈನ ಕೊಳಗೇರಿಗಳಲ್ಲಿ ಕೋಲಾಟಂ ಜಾನಪದ ನೃತ್ಯವನ್ನ ಮಾಡುವ ಮೂಲಕ ಜನರಲ್ಲಿ ಕೊರೊನಾ ಜಾಗೃತಿ ಮೂಡಿಸಿದ್ದಾರೆ.