ಕಾಶ್ಮೀರದ ರಿಯಲ್ 'ವೀರ್ ಜಾರಾ'... ಇದು ಭಾರತ-ಪಾಕ್ ನಡುವಿನ ರೋಚಕ ಪ್ರೇಮಬಂಧ - Hamza Farooq
2014ರಲ್ಲಿ ತೆರೆಕಂಡ ಬಾಲಿವುಡ್ನ ಶಾರೂಖ್ ಖಾನ್ - ಪ್ರೀತಿ ಜಿಂಟಾ ಅಭಿನಯದ 'ವೀರ್ ಜಾರಾ' ಸಿನಿಮಾ ಇನ್ನೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಕಾಲ್ಪನಿಕ ಪಾತ್ರಗಳನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಇಂತಹದೇ ಘಟನೆ ಕಾಶ್ಮೀರದ ದಂಪತಿಯ ನಿಜ ಜೀವನದಲ್ಲಿ ನಡೆದಿದೆ. ತೆರೆ ಮೇಲೆ ಕಾಣುವ ಎಷ್ಟೋ ಸನ್ನಿವೇಶಗಳು ಅನೇಕರ ನಿಜ ಜೀವನದಲ್ಲೂ ನಡೆಯುತ್ತದೆ ಎಂಬುದಕ್ಕೆ ಕಾಶ್ಮೀರ - ಲಾಹೋರ್ನ ಈ ದಂಪತಿಯೇ ಸಾಕ್ಷಿ. ಕಾಶ್ಮೀರದ ರಿಯಲ್ 'ವೀರ್ ಜಾರಾ' ಬಗ್ಗೆ ಇಲ್ಲಿದೆ ಈಟಿವಿ ಭಾರತದಿಂದ ವಿಶೇಷ ವರದಿ.