ಕರ್ನಾಟಕ

karnataka

ETV Bharat / videos

ಭಾರತದ ಮುಂದೆ ಮಂಡಿಯೂರಿದ ಚೀನಾ... ಮಸೂದ್​ ಅಜರ್​ ಜಾಗತಿಕ ಉಗ್ರನೆಂದು ಘೋಷಣೆ ಸಾಧ್ಯತೆ..? - undefined

By

Published : May 1, 2019, 3:25 PM IST

Updated : May 1, 2019, 3:38 PM IST

ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಮಸೂದ್ ಅಜರ್​ ಜಾಗತಿಕ ಉಗ್ರನೆಂದು ಘೋಷಿಸಲು ವಿಶ್ವ ಸಂಸ್ಥೆಯಲ್ಲಿ ಈ ವರೆಗೂ ಅಡ್ಡಗಾಲು ಹಾಕುತ್ತಿದ್ದ ಚೀನಾ ಕೊನೆಗೂ ಭಾರತದ ಎದುರು ಮಂಡಿಯೂರುವ ಸ್ಥಿತಿಗೆ ಬಂದಿದೆ. ಅಜರ್​ನನ್ನು ನಿಷೇಧ ಹೇರುವ ಕುರಿತು ತನ್ನ ಸ್ಪಷ್ಟ ನಿಲುವು ತಿಳಿಸಲು ವಿಶ್ವ ಸಂಸ್ಥೆಯು ಚೀನಾಗೆ ಮೇ 1ರ ಬೆಳ್ಳಿಗೆ 9 ಗಂಟೆಯವರೆಗೂ ಅಂತಿಮ ಗಡುವು ನೀಡಿತ್ತು ಎಂದು ಅಮೆರಿಕದ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
Last Updated : May 1, 2019, 3:38 PM IST

For All Latest Updates

TAGGED:

ABOUT THE AUTHOR

...view details