ಕರ್ನಾಟಕ

karnataka

ETV Bharat / videos

ಮಾರ್ಕೆಟ್​ ರೌಂಡಪ್​: 499 ಅಂಕ ಗಳಿಸಿದ ಸೆನ್ಸೆಕ್ಸ್​​... ತೈಲ ಬೆಲೆಯಲ್ಲಿ ಯಥಾಸ್ಥಿತಿ! - ಮುಂಬೈ ಷೇರುಪೇಟೆ

By

Published : Jul 1, 2020, 7:10 PM IST

ಮುಂಬೈ ಷೇರು ಮಾರುಕಟ್ಟೆಯಲ್ಲಿಂದು ಗೂಳಿ ಆರ್ಭಟ ಜೋರಾಗಿತ್ತು. ಬರೋಬ್ಬರಿ 499 ಅಂಕಗಳ ಗಳಿಕೆ ಮಾಡಿರುವ ಸೆನ್ಸೆಕ್ಸ್​​​​ 35,414 ಅಂಕಗಳೊಂದಿಗೆ ವಹಿವಾಟು ಮುಗಿಸಿದೆ. ನಿಫ್ಟಿ ಕೂಡ 127.95 ಅಂಕ ಏರಿಕೆ ಕಂಡಿದೆ. ಉಳಿದಂತೆ ಪೆಟ್ರೋಲ್​-ಡೀಸೆಲ್​ ಬೆಲೆಯಲ್ಲಿಂದು ಯಾವುದೇ ರೀತಿಯ ಬದಲಾವಣೆ ಕಂಡಿಲ್ಲ.

ABOUT THE AUTHOR

...view details