ಭೂಕುಸಿತದಿಂದ ಹೆದ್ದಾರಿ ಬಂದ್.. ರಸ್ತೆ ಮಧ್ಯದಲ್ಲೇ ನಿಂತಿವೆ ನೂರಾರು ವಾಹನಗಳು! ವಿಡಿಯೋ - ಇಂಫಾಲ್-ಜಿರಿಬಾಮ್ ಹೆದ್ದಾರಿ ಬಂದ್
ಮಣಿಪುರದ ಜಾಂದರ್ ನೋನಿ ಜಿಲ್ಲೆಯ ಕೆ ಸಿನಾಮ್ ಗ್ರಾಮದ ಬಳಿ ಭಾರಿ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಇಂಫಾಲ್-ಜಿರಿಬಾಮ್ ಹೆದ್ದಾರಿ ಬಂದ್ ಮಾಡಲಾಗಿದೆ ನೂರಾರು ವಾಹನಗಳು ರಸ್ತೆ ಮಧ್ಯದಲ್ಲೆ ನಿಂತಿದ್ದು, ಕಾಮಗಾರಿ ಕೆಲಸದ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.