ಕರ್ನಾಟಕ

karnataka

ETV Bharat / videos

ಕೇವಲ ಅರ್ಧ ಗಂಟೆಯಲ್ಲೇ ತಯಾರಿಸಿ ಸ್ವಾದಭರಿತ ಬಾಲುಶಾಹಿ - ದೀಪಾವಳಿ ಹಬ್ಬ ಆಚರಣೆ

By

Published : Nov 4, 2021, 3:28 AM IST

ಬಾಲುಶಾಹಿ ಒಂದು ಸುವಾಸನೆ ಭರಿತ ಸಿಹಿತಿಂಡಿ. ತುಂಬಾ ಮೃದುವಾದ ಈ ಸ್ವೀಟ್​​ ನೋಡಿದ ತಕ್ಷಣವೇ ಬಾಯಲ್ಲಿ ನೀರೂರುತ್ತದೆ. ಇದು ಪ್ರಪಂಚದಾದ್ಯಂತ ವಿಶೇಷವಾಗಿ ಪಾಕಿಸ್ತಾನಿ ಮತ್ತು ಭಾರತೀಯ ಸಮುದಾಯಗಳಲ್ಲಿ ಜನಪ್ರಿಯವಾಗಿರುವ ಸಾಂಪ್ರದಾಯಿಕ ಸಿಹಿತಿನಿಸಾಗಿದೆ. ಕೇವಲ ಅರ್ಧ ಗಂಟೆಯಲ್ಲೇ ಫಟಾಫಟ್​ ಎಂದು ತಯಾರಿಸಹುದಾದ ಈ ಸಿಹಿತಿಂಡಿಯನ್ನು ಹಬ್ಬದಂದು ತಯಾರಿಸಿ ನಿಮ್ಮ ದೀಪಾವಳಿ ಸಂಭ್ರಮವನ್ನು ಇಮ್ಮಡಿಗೊಳಿಸಿಕೊಳ್ಳಿ. ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯಗಳು.

ABOUT THE AUTHOR

...view details