ಕರ್ನಾಟಕ

karnataka

ETV Bharat / videos

ವಿಡಿಯೋ ನೋಡಿ: ಮಕರ ಸಂಕ್ರಾಂತಿಯಂದು ಶಬರಿಮಲೆಯಲ್ಲಿ 'ದಿವ್ಯ ಜ್ಯೋತಿ ದರ್ಶನ' - ಕೇರಳದ ಶಬರಿಮಲೈ ದೇವಸ್ಥಾನ

By

Published : Jan 14, 2021, 7:48 PM IST

Updated : Jan 14, 2021, 7:56 PM IST

ಶಬರಿಮಲೆ (ಕೇರಳ): ಮಕರ ಸಂಕ್ರಮಣ ದಿನವಾದ ಇಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಮಕರ ಜ್ಯೋತಿ ದರ್ಶನವಾಗಿದೆ. ಶಬರಿಗಿರಿಯಲ್ಲಿ ಜ್ಯೋತಿ ಕಾಣುತ್ತಿದ್ದಂತೆ ಭಕ್ತರು 'ಸ್ವಾಮಿಯೇ ಶರಣಂ ಅಯ್ಯಪ್ಪ' ಎಂದು ಘೋಷಣೆ ಮೊಳಗಿಸಿದರು. ಕೊರೊನಾ ಹಾವಳಿ ಇರುವ ಕಾರಣ ಈ ಸಲ ಕೇವಲ 5 ಸಾವಿರ ಭಕ್ತರಿಗಷ್ಟೇ ಶಬರಿಮಲೆಗೆ ತೆರಳಲು ಅವಕಾಶ ನೀಡಲಾಗಿತ್ತು.
Last Updated : Jan 14, 2021, 7:56 PM IST

ABOUT THE AUTHOR

...view details