ಕರ್ನಾಟಕ

karnataka

ETV Bharat / videos

ಜಾರ್ಖಂಡ್​ ವಿಧಾನಸಭೆ ಫೈಟ್: ಮತಗಟ್ಟೆಗೆ ಬಂದು ವೋಟ್​ ಮಾಡಿದ ಎಂ.ಎಸ್.​ಧೋನಿ - ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ಧೋನಿ

By

Published : Dec 12, 2019, 4:25 PM IST

ರಾಂಚಿ: ಜಾರ್ಖಂಡ್​​ನ 81 ವಿಧಾನಸಭಾ ಕ್ಷೇತ್ರಗಳಿಗೆ ಮೂರನೇ ಹಂತದ ಮತದಾನ ಪ್ರಕ್ರಿಯೆ​ ನಡೆಯುತ್ತಿದೆ. ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​​ ಮಹೇಂದ್ರ ಸಿಂಗ್​​ ಧೋನಿ ರಾಂಚಿಯಲ್ಲಿನ ಮತಗಟ್ಟೆಗೆ ಆಗಮಿಸಿ ವೋಟ್‌​ ಮಾಡಿದ್ರು.

ABOUT THE AUTHOR

...view details