ಕರ್ನಾಟಕ

karnataka

ETV Bharat / videos

ಎಸ್​ಎಸ್ಎಲ್​ಸಿ ಪರೀಕ್ಷೆ... ಶಾಲಾ ಗೋಡೆ ಹತ್ತಿ ವಿದ್ಯಾರ್ಥಿಗಳಿಗೆ ಕಾಪಿಚೀಟಿ ನೀಡಿದ ಯುವಕರು! - ವಿದ್ಯಾರ್ಥಿಗಳಿಗೆ ಕಾಫಿ ಚಿಟಿ

By

Published : Mar 4, 2020, 7:41 AM IST

ಯವತ್ಮಾಲ್​(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಮಂಗಳವಾರದಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ ಆರಂಭವಾಗಿವೆ. ಇಲ್ಲಿನ ಯವತ್ಮಾಲ್​ನ ಮಹಾಗಾಂವ್​​ ಜಿಲ್ಲಾ ಪರಿಷತ್​ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಶಾಲಾ ಗೋಡೆ ಹತ್ತಿ ಯುವಕರು ಕಾಪಿಚೀಟಿ ನೀಡಿದ್ದಾರೆ. ಅದರ ವಿಡಿಯೋ ವೈರಲ್​ ಆಗಿದೆ.

ABOUT THE AUTHOR

...view details