ಕರ್ನಾಟಕ

karnataka

ETV Bharat / videos

ವಿಡಿಯೋ ಕಾಲ್​ ಮೂಲಕ ಶಾದಿ ಮಾಡಿಕೊಂಡ ಜೋಡಿ - ಕೋವಿಡ್​-19

By

Published : Apr 4, 2020, 9:34 AM IST

ದೇಶಾದ್ಯಂತ ಲಾಕ್​ಡೌನ್ ಇರುವ ಕಾರಣಕ್ಕೆ ಸಭೆ, ಸಮಾರಂಭ, ಮದುವೆ ಮುಂಜಿ ಮಾಡೋದು ಕಷ್ಟವಾಗುತ್ತಿದೆ. ಇಲ್ಲೊಂದು ಮುಸ್ಲಿಂ ಜೋಡಿ ವಿಡಿಯೋ ಕರೆ ಮೂಲಕವೇ ನಿಖಾ ಮಾಡಿಕೊಂಡರು. ಮಹಾರಾಷ್ಟ್ರದ ಔರಂಗಾಬಾದ್​​ನಲ್ಲಿ ಈ ರೀತಿಯ ವಿವಾಹ ನಡೆದಿದೆ.

ABOUT THE AUTHOR

...view details