ಕರ್ನಾಟಕ

karnataka

ETV Bharat / videos

ಬಸ್ ನಿಲ್ದಾಣದಲ್ಲಿ ಅಗ್ನಿ ಅವಘಡ: ಏಳು ಬಸ್​​​​ಗಳು ಸುಟ್ಟು ಭಸ್ಮ - ಮಧ್ಯಪ್ರದೇಶ ಬೆಂಕಿ ಅನಾಹುತ

By

Published : Mar 25, 2021, 6:39 AM IST

ದಾಮೋ (ಮಧ್ಯಪ್ರದೇಶ): ಬಸ್ ನಿಲ್ದಾಣದಲ್ಲಿ ಬೆಂಕಿ ಅನಾಹುತ ಸಂಭವಿಸಿ ಏಳು ಬಸ್​​​​ಗಳು ಸುಟ್ಟು ಭಸ್ಮವಾಗಿರುವ ಘಟನೆ ಮಧ್ಯಪ್ರದೇಶದ ದಾಮೋದಲ್ಲಿ ನಡೆದಿದೆ. ಬೆಂಕಿಯನ್ನು ನಂದಿಸಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅವಘಡಕ್ಕೆ ಕಾರಣ ಕಂಡುಹಿಡಿಯಲು ತನಿಖೆ ನಡೆಸಲಾಗುವುದು" ಎಂದು ಸಿಎಸ್ಪಿ ಅಭಿಷೇಕ್ ತಿವಾರಿ ಹೇಳಿದ್ದಾರೆ.

ABOUT THE AUTHOR

...view details