ಕರ್ನಾಟಕ

karnataka

ETV Bharat / videos

ಸರ್ಕಾರಿ ಅಧಿಕಾರಿಗೆ ಸಾರ್ವಜನಿಕ ಸಭೆಯಲ್ಲೇ ಮಹಿಳೆಯಿಂದ ಚಪ್ಪಲಿ ಏಟು! - ಮಧ್ಯಪ್ರದೇಶದ ಗ್ವಾಲಿಯರ್

By

Published : Oct 4, 2019, 9:46 AM IST

ಮಧ್ಯಪ್ರದೇಶ: ಪ್ರಧಾನ್​ ಮಂತ್ರಿ ಆವಾಸ್​ ಯೋಜನೆಯಡಿ ತನಗೆ ಸಿಗಬೇಕಾದ ಮನೆಯನ್ನ ಬೇರೆಯವರಿಗೆ ಹಸ್ತಾಂತರ ಮಾಡಿದ್ದರಿಂದ ಕೋಪಗೊಂಡ ಮಹಿಳೆಯೊಬ್ಬಳು ಆಕ್ರೋಶಗೊಂಡು ಸರ್ಕಾರಿ ಅಧಿಕಾರಿಗೆ ಚಪ್ಪಲಿ ಏಟು ನೀಡಿರುವ ಘಟನೆ ನಡೆದಿದೆ. ಮಧ್ಯಪ್ರದೇಶದ ಗ್ವಾಲಿಯರ್​​ನಲ್ಲಿ ಕೈಯಲ್ಲಿ ಚಪ್ಪಲಿ ಹಿಡಿದು ಅಧಿಕಾರಿಗೆ ಮಹಿಳೆ ಏಟು ನೀಡಿದ್ದು, ಅದರ ವಿಡಿಯೋ ಸಖತ್ ವೈರಲ್​ ಆಗಿದೆ.

ABOUT THE AUTHOR

...view details