ಕರ್ನಾಟಕ

karnataka

ETV Bharat / videos

ಸಾಲ ಬೆಟ್ಟದಷ್ಟಾದ್ರೂ ಅದೃಷ್ಟ ತರದ ಲಾಟರಿ.. ಮಡದಿ, 3 ಮಕ್ಕಳ ಜತೆ ವಿಷ ಕುಡಿದು ಆತ್ಮಹತ್ಯೆ! - ವಿಲ್ಲುಪುರಂನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ

By

Published : Dec 13, 2019, 8:34 PM IST

ಆನ್​ಲೈನ್​ ಲಾಟರಿ ಒಂದಿಡೀ ಕುಟುಂಬವನ್ನೇ ಬಲಿ ಪಡೆದಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಅದರಿಂದ ಹೊರ ಬರಲಾಗದೆ ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ABOUT THE AUTHOR

...view details