'ಖಮನ್ ಢೋಕ್ಲಾ'.. ಗುಜರಾತಿ ತಿನಿಸನ್ನ ಸವಿದಿದ್ದೀರಾ? - ಖಮನ್ ಢೋಕ್ಲಾ ತಯಾರಿಸುವ ವಿಧಾನ
ಖಮನ್ ಢೋಕ್ಲಾ, ಇದು ಖಾರ-ಸಿಹಿ ರುಚಿ ಮಿಶ್ರಿತ ಮೃದುವಾದ ಖಾದ್ಯ. ನೀವು ಸಸ್ಯಾಹಾರಿಯಾಗಿದ್ರೆ, ಮುಂಜಾನೆ ಮನೆಯಲ್ಲಿ ಆರೋಗ್ಯಕರ ಉಪಹಾರ ತಯಾರಿಸಬೇಕೆಂದುಕೊಂಡಿದ್ರೆ, ಒಮ್ಮೆ ಗುಜರಾತಿ ತಿನಿಸಾದ ಖಮನ್ ಢೋಕ್ಲಾವನ್ನು ಮಾಡಿ ಸವಿಯಿರಿ..