ಕರ್ನಾಟಕ

karnataka

ETV Bharat / videos

ಸಿಹಿಪ್ರಿಯರಿಗಾಗಿ ಇಲ್ಲಿದೆ ರುಚಿಕರ ಬೇಸನ್​ ಲಡ್ಡು - ಸಿಹಿ ತಿಂಡಿ

By

Published : Jun 13, 2020, 2:08 PM IST

ಭಾರತದ ಪ್ರಸಿದ್ಧ ಸಿಹಿ ತಿಂಡಿಗಳಲ್ಲಿ ಸರಳವಾಗಿ ಮಾಡುವ ಬೇಸನ್​ ಲಡ್ಡುವಿಗೆ (ಕಡಲೆ ಹಿಟ್ಟಿನ ಲಡ್ಡು) ಮನಸೋಲದವರಿಲ್ಲ. ಮಾರುಕಟ್ಟೆಯಲ್ಲಿ ನೀವು ಬೇಸನ್​ ಲಡ್ಡುಗಳನ್ನು ಕೊಂಡು ತಿನ್ನಬಹುದು. ಆದರೆ ಇವು ಮನೆಯಲ್ಲಿ ತಯಾರಿಸಿ ತಿಂದಷ್ಟು ತೃಪ್ತಿ ನೀಡುವುದಿಲ್ಲ. ತುಪ್ಪದಿಂದ ಹುರಿದ ಗೋಡಂಬಿಯನ್ನು ಮಿಶ್ರಮಾಡಿ ತಯಾರಿಸುವ ಈ ಲಡ್ಡು ಬಾಯಿಗಿಡುತ್ತಿದ್ದಂತೆಯೇ ಕರಗುವುದನ್ನು ಒಮ್ಮೆ ಸವಿದು ಆನಂದಿಸಿ.

ABOUT THE AUTHOR

...view details