ಕರ್ನಾಟಕ

karnataka

ETV Bharat / videos

ಪ್ರವಾಹ ಪರಿಸ್ಥಿತಿ ವೀಕ್ಷಿಸಲು ತೆರಳಿದ್ದ ಶಾಸಕನ ಮೇಲೆ ಚಪ್ಪಲಿ ತೂರಿದ ಸ್ಥಳೀಯರು - ಶಾಸಕ ಮಂಚೈರೆಡ್ಡಿ ಕಿಶನ್ ರೆಡ್ಡಿ ಮೇಲೆ ಚಪ್ಪಲಿ ತೂರಿದ ಜನ

By

Published : Oct 16, 2020, 7:20 AM IST

ಹೈದರಾಬಾದ್: ಪ್ರವಾಹ ಪೀಡಿತ ಮೆಡಿಪಲ್ಲಿ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯರು ಇಬ್ರಾಹಿಂಪಟ್ನಂ ಶಾಸಕ ಮಂಚೈರೆಡ್ಡಿ ಕಿಶನ್ ರೆಡ್ಡಿ ಮತ್ತು ಇತರ ಟಿಆರ್​ಎಸ್ ಕರ್ಯಕರ್ತರ ಮೇಲೆ ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದು, ಶಾಸಕರ ವಾಹನವನ್ನು ಧ್ವಂಸಗೊಳಿಸಿದ್ದಾರೆ.

ABOUT THE AUTHOR

...view details