ಕರ್ನಾಟಕ

karnataka

ETV Bharat / videos

ರಸ್ತೆಯಲ್ಲಿ ಹೋಗ್ತಿದ್ದ ಪುಟ್ಟ ಬಾಲಕಿ ಮೇಲೆರಗಿದ ಬೀದಿ ನಾಯಿ! - ರಸ್ತೆಯಲ್ಲಿ ಹೋಗ್ತಿದ್ದ ಪುಟಾಣಿ ಮೇಲೆ ಬೀದಿ ನಾಯಿ ದಾಳಿ

By

Published : Apr 2, 2021, 8:33 PM IST

ಕರ್ನೂಲ್​(ಆಂಧ್ರಪ್ರದೇಶ): ರಸ್ತೆಯಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿದ್ದ ಬಾಲಕಿ ಮೇಲೆ ಬೀದಿ ನಾಯಿಯೊಂದು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್​ನಲ್ಲಿ ನಡೆದಿದೆ. ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಾಲ್ಕು ವರ್ಷದ ಬಾಲಕಿ ನಂದಿನಿ ಬಸ್​ ನಿಲ್ದಾಣದ ಮುಂದೆ ಹಾಯ್ದು ಮನೆಗೆ ಹೋಗುತ್ತಿದ್ದಳು. ಇದನ್ನು ಗಮನಿಸಿದ ನಾಯಿ ಏಕಾಏಕಿ ಆಕೆಯ ಮೇಲೆರಗಿತು. ಪರಿಣಾಮ, ಕಾಲು ಹಾಗೂ ತೋಳುಗಳಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನಡೆಯುತ್ತಿದೆ.

ABOUT THE AUTHOR

...view details