ಕರ್ನಾಟಕ

karnataka

ETV Bharat / videos

ಕೋಲಾಟ ಆಡುತ್ತಲೇ ಹೃದಯಾಘಾತದಿಂದ ವ್ಯಕ್ತಿ ಸಾವು... ಲೈವ್​ ವಿಡಿಯೋ - East Godavari district of Andhra Pradesh

By

Published : Dec 21, 2020, 4:48 PM IST

ಪೂರ್ವ ಗೋದಾವರಿ (ಆಂಧ್ರ ಪ್ರದೇಶ): ಇಲ್ಲಿನ ಕಟ್ರೈನಿಕೋನಾ ಮಂಡಲದಲ್ಲಿ ಸುಬ್ರಹ್ಮಣ್ಯ ಷಷ್ಠಿಯ ಅಂಗವಾಗಿ ಆಯೋಜಿಸಿದ್ದ ಕೋಲಾಟ ಕಾರ್ಯಕ್ರಮದಲ್ಲಿ ದುರ್ಘಟನೆಯೊಂದು ನಡೆದಿದೆ. ಕೋಲಾಟ ಆಡುತ್ತಿದ್ದ ಶೀನುಬಾಬು ಎಂಬ ವ್ಯಕ್ತಿ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರು ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ABOUT THE AUTHOR

...view details