ಕರ್ನಾಟಕ

karnataka

ETV Bharat / videos

ಪೊಲೀಸ್​ ಮೇಲೆ ಗುಂಡಿನ ದಾಳಿಗೆ ಯತ್ನಿಸಿದ ಆರೋಪಿ : ವಿಡಿಯೋ ವೈರಲ್​ - firing on police constable surfaced

By

Published : Jul 5, 2020, 5:29 PM IST

ನವದೆಹಲಿ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಲ್ಲಿನ ಭವನತಾನ ಪ್ರದೇಶದಲ್ಲಿ ಆರೋಪಿಗಳನ್ನು ಸೆರೆ ಹಿಡಿಯಲು ಪೊಲೀಸ್ ಅಧಿಕಾರಿಗಳು​ ಮುಂದಾಗಿದ್ದರು. ಈ ವೇಳೆ ಆರೋಪಿ ಅಧಿಕಾರಿಯ ಮೇಲೆಯೇ ಫೈರಿಂಗ್​ ನಡೆಸಲು ಯತ್ನಿಸಿದ್ದಾನೆ. ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ಕುರಿತಾದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ABOUT THE AUTHOR

...view details