ಮನೆಯೊಳಗೆ ನುಗ್ಗಿದ ಚಿರತೆಯ ರಕ್ಷಣೆ - ವಿಡಿಯೋ - ತಮಿಳುನಾಡಿನಲ್ಲಿ ಮನೆಯೊಳಗೆ ನುಗ್ಗಿದ ಚಿರತೆ
ವೆಲ್ಲೂರು (ತಮಿಳುನಾಡು) : ಗುಡಿಯಾಥಂನ ಮನೆಯೊಂದರಲ್ಲಿ ಸೇರಿಕೊಂಡಿದ್ದ ಚಿರತೆಯನ್ನು ಸುಮಾರು 10 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಲಾಗಿದೆ. ಮನೆಯಿಂದ ಸೆರೆಹಿಡಿದ ಚಿರತೆಯನ್ನು ಸಾರಂಗಲ್ ಅರಣ್ಯಕ್ಕೆ ಬಿಡಲಾಗಿದೆ. ಮನೆಯೊಳಗೆ ನುಗ್ಗಿದ ಚಿರತೆ ದಾಳಿ ನಡೆಸಿದ್ದರಿಂದ ಮೂವರು ಗಾಯಗೊಂಡಿದ್ದಾರೆ.