ನಡುರಸ್ತೆಯಲ್ಲಿ ಕಾದಾಡಿದ ಚಿರತೆಗಳು: ವಿಡಿಯೋ ವೈರಲ್ - ಉತ್ತರಖಂಡದ ಶ್ರೀನಗರದಲ್ಲಿ ಚಿರತೆ ಕಾದಾಟ
ಎರಡು ಚಿರತೆಗಳು ಪರಸ್ಪರ ಕಾದಾಟಕ್ಕೆ ಇಳಿದಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತರಾಖಂಡ ರಾಜ್ಯದ ಶ್ರೀನಗರದ ಖಿರ್ಸು ರಸ್ತೆಯಲ್ಲಿ ಘಟನೆ ನಡೆದಿದ್ದು, ಪ್ರಯಾಣಿಕರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಚಿರತೆಗಳು ಕಾದಾಟ ನಡೆಸಿರುವ ದೃಶ್ಯ ಮೈನವಿರೇಳಿಸುವಂತಿದೆ.
Last Updated : Oct 12, 2021, 1:22 PM IST