ದೇಹಕ್ಕೆ ಅಳಿವಿದ್ದರೂ ಇಂಪಾದ ದನಿಗಲ್ಲ.. ಲತಾ ಮಂಗೇಶ್ಕರ್ ಹಾಡುಗಳಲ್ಲಿ ಅಮರವಾಗಿಹರು..
ದೇಶ ಕಂಡ ಶ್ರೇಷ್ಠ ಗಾಯಕಿಯನ್ನು ಭಾರತದಲ್ಲಿ ದೇವರ ಕೊಡುಗೆ ಎಂದೇ ಎಲ್ಲರೂ ಕೊಂಡಾಡುತ್ತಿದ್ದಾರೆ. ಅವರು ದೇಶಕ್ಕೆ ನೀಡಿರುವ ಕೊಡುಗೆ ಅಪಾರ. ಇಂತಹ ಗಾನ ಕೋಗಿಲೆ ಜೀವನದುದ್ದಕ್ಕೂ ಇಡುತ್ತಾ ಹೋದ ಹೆಜ್ಜೆಗಳು, ಕಂಡ ಯಶಸ್ಸು ಇತಿಹಾಸ ಪುಟದಲ್ಲಿ ಅಮರ.