ಕರ್ನಾಟಕ

karnataka

ETV Bharat / videos

ಹರಿಯಾಣ ಸಿಎಂ ವಿರುದ್ಧ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಲಾಠಿ ಚಾರ್ಜ್​ - ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್

By

Published : Jan 10, 2021, 2:06 PM IST

ಕರ್ನಾಲ್‌ (ಹರಿಯಾಣ): ಇಂದು ಕರ್ನಾಲ್​ನ ಕೈಮ್ಲಾ ಗ್ರಾಮದಲ್ಲಿ ಆಯೋಜನೆಯಾಗಿರುವ 'ಕಿಸಾನ್​ ಮಹಾಪಂಚಾಯತ್‌'ನಲ್ಲಿ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ಪರವಾಗಿ ಮಾತನಾಡಲು ಬರುತ್ತಿರುವ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ರೈತರ ಮೇಲೆ ಲಾಠಿ ಚಾರ್ಜ್ ಮಾಡಿರುವ ಪೊಲೀಸರು ಅಶ್ರುವಾಯ ಪ್ರಯೋಗಿಸಿದ್ದಾರೆ.

ABOUT THE AUTHOR

...view details